ಭದ್ರಾವತಿಯ ಪೇಪರ್ ಟೌನ್ ನಿವಾಸಿಯಾಗಿರುವ ಶ್ರೀ ಅರವಿಂದ್.ಬಿ.ಆರ್ ಮತ್ತು ಶ್ರೀಮತಿ ರೂಪಾ ಅರವಿಂದ್ ದಂಪತಿಯು ತಮ್ಮ ಪುತ್ರ
ನ ಏಳನೇ ವರ್ಷದ ಹುಟ್ಟು ಹಬ್ಬವನ್ನು ಅಕ್ಟೋಬರ್ 21 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ದೈವಿಕ್ ನಿಗೆ ಅವರ ತಂದೆ,ತಾಯಿ, ಅಜ್ಜ, ಅಜ್ಜಿ,

ಶ್ರೀಮತಿ ಉಷಾ ಮನೋರಾಜ್, ಶ್ರೀಮತಿ ಶುಭ ಪ್ರಸನ್ನ, ಶ್ರೀಮತಿ ಸುಪ್ರಿಯಾ ಗಜೇಂದ್ರ
ಮತ್ತು
ಪುಟಾಣಿಗಳಾದ ಕುಮಾರಿ ದಿಯಾ, ಕುಮಾರಿ ಆಧ್ಯಾ, ಮಾಸ್ಟರ್ ಸುದರ್ಶನ್
ಹಾಗೂ ಬಂಧುಮಿತ್ರರು ಶುಭ ಹಾರೈಸುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ದೈವಿಕ್ ನಿಗೆ ಭಗವಂತನು ಆಯುರಾರೋಗ್ಯವನ್ನಿತ್ತು, ವಿದ್ಯಾ ಬುದ್ಧಿಯನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ದೈವಿಕ್ ನಿಗೆ ಭಗವಂತನು ಆಯುರಾರೋಗ್ಯವನ್ನಿತ್ತು, ವಿದ್ಯಾ ಬುದ್ಧಿಯನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
“ಭಂಡಾರಿವಾರ್ತೆ.”
ಜನುಮದಿನದ ಶುಭಾಶಯಗಳು