
ಶ್ರೀ ವಸಂತ್ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ವಸಂತ್ ಭಂಡಾರಿ ದಂಪತಿಗಳ ಪುತ್ರ ಶ್ರೀ ದೀಕ್ಷಿತ್ ಭಂಡಾರಿ ಉಜಿರೆ ನಿನ್ನಿಕಲ್ ನಲ್ಲಿ ತಮ್ಮ ಇಪ್ಪತ್ತೊಂದನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದೀಕ್ಷಿತ್ ಗೆ ತಂದೆ,ತಾಯಿ,ಅಜ್ಜಿ,ಮಾವಂದಿರು,ಸಹೋದರಿ
ಇಪ್ಪತ್ತೊಂದರ ಎಳವೆಯಲ್ಲಿಯೇ ನೃತ್ಯಕಲೆ, ಫೋಟೋಗ್ರಫಿ, ವೀಡಿಯೋಗ್ರಫಿ,ಎಡಿಟಿಂಗ್, ಕಿರುಚಿತ್ರ…. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಮನ ಸೆಳೆದು ತಮ್ಮದೇ ಆದ ಛಾಪು ಮೂಡಿಸುತ್ತ ಸದಾ ಲವಲವಿಕೆಯಿಂದಿರುವ ದೀಕ್ಷಿತ್ ಭಂಡಾರಿ ಇನ್ನೂ ಹತ್ತು ಹಲವು ಸಾಧನೆಗಳನ್ನು ಮಾಡಲಿ,ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತ ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳನ್ನು ಕೋರುತ್ತದೆ.
— ಭಂಡಾರಿವಾರ್ತೆ