
ಕಾರ್ಕಳದ ಬೇಬಿ ದಿಷಿತಾ ಳಿಗೆ ನವೆಂಬರ್ 20, 2018 ರ ಮಂಗಳವಾರ ಆರನೇ ಹುಟ್ಟು ಹಬ್ಬದ ಸಂಭ್ರಮ.
ಕಾರ್ಕಳ ಕುಕ್ಕುಂದೂರಿನ ಕೆ ಎಮ್ ಇ ಎಸ್ ಇಂಗ್ಲೀಷ್ ಸ್ಕೂಲ್ ನಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ದಿಷಿತ ಶಿರಾಳಕೊಪ್ಪದ ದಿನಕರ್ ಭಂಡಾರಿ ಮತ್ತು ಮಮತ ದಿನಕರ್ ಭಂಡಾರಿಯವರ ಪುತ್ರಿ. ದಿನಕರ್ ಭಂಡಾರಿಯವರು ಕಾರ್ಕಳದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಉದ್ಯೋಗಿಯಾಗಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದಿಷಿತಾಳಿಗೆ ತಂದೆ,ತಾಯಿ,ಅಜ್ಜಿ,ಅಣ್ಣ ದಿಗಂತ್,ದೊಡ್ಡಪ್ಪ ದೊಡ್ಡಮ್ಮಂದಿರು,ಚಿಕ್ಕಪ್ಪ ಚಿಕ್ಕಮ್ಮಂದಿರು, ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.
ಹುಟ್ಟು ಹಬ್ಬದ ಸಂತಸದಲ್ಲಿರುವ ದಿಷಿತಾಳಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”