January 18, 2025
index

ರುಕ್ಕಯ್ಯ ಸೇಸಮ್ಮರ
ಮುದ್ದಿನ ಕಣ್ಮಣಿ.
ಮಡದಿ ಶ್ರೀಲತಾ
ಇವರ ಪ್ರಿಯರಮಣಿ.
ಶ್ರೀಹರ್ಷ ಶ್ರೀಹಿತ
ಎಂಬೆರೆಡು ಮುದ್ದುಮಣಿ.

ಸಂತೃಪ್ತ ಸಂಸಾರ
ಜೀವನ ನೆಮ್ಮದಿ ಸರಪಣಿ.
ದಿಗಂತ ವಿಜಯದೊಂದಿಗೆ
ಭಂಡಾರಿವಾರ್ತೆಯ ತಿರುಗಣಿ.
ಸದ್ದಿಲ್ಲದ ಸ್ವಯಂ ಸೇವಕ
ಎಲೆಮರೆಯ ಗಿಣಿ.

ಹೆಸರು ಮಾತ್ರ ಕಿಶೋರ
ಪ್ರೌಢ ಬುದ್ದಿಮತ್ತೆಯ ಗಣಿ.
ನಿಮ್ಮ ಸಹಕಾರ ಸ್ಪಂದನೆಗೆ
ನಾವೆಂದೂ ಚಿರ ಋಣಿ….
ನಮ್ಮೆಲ್ಲರ ಪ್ರೀತಿಯ ಸಹೋದರ ಕಿಶೋರ್ ಸೊರ್ನಾಡ್ ಗೆ ಇಂದು ನಲವತ್ತೆರಡರ ಸಂಭ್ರಮ….
ಹುಟ್ಟು ಹಬ್ಬದ ಶುಭಾಶಯಗಳು…. ಕಿಶೋರ್

 

-Team Bhandary Varthe

1 thought on “ಹುಟ್ಟು ಹಬ್ಬದ ಶುಭಾಶಯಗಳು…. ಕಿಶೋರ್.

  1. The write up on birthday of Shri. Kishor Bhandary, Swarnade is superb. It is never late to wishing him a belated birthday. Dear Kishor have a wonderful years ahead.

Leave a Reply

Your email address will not be published. Required fields are marked *