January 18, 2025
kushal

 

ನಮ್ಮ ಪ್ರೀತಿಯ ಕುಶಾಲಣ್ಣ ನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಈ ಹುಟ್ಟು ಹಬ್ಬ ಆಚರಿಸುತ್ತಿರುವ ಈ ಶುಭ ಸಂಧರ್ಭದಲ್ಲಿ ದೇವರು ನಿಮ್ಮ ಇಷ್ಟಾರ್ಥ ಗಳನ್ನೂ ಪೂರೈಸಿ ಸಕಲ ಸಂಪತ್ತನ್ನು ಕರುಣಿಸಲಿ ಎಂದು ಭಂಡಾರಿ ವಾರ್ತೆಯ ಎಲ್ಲ ಸದಸ್ಯರು ಬೇಡುತ್ತಿದ್ದೇವೆ .

Leave a Reply

Your email address will not be published. Required fields are marked *