
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ
ಬೇಬಿ. ಲಿಷಾ ಭಂಡಾರಿ
ತನ್ನ ಏಳನೇ ವರ್ಷದ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 17 ರ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾಳೆ.
ತಾಯಿ ಶ್ರೀಮತಿ ಉಮಾ ಭಂಡಾರಿ,
ಅಜ್ಜ ಶ್ರೀ ಚಂದ್ರಶೇಖರ ಭಂಡಾರಿ ಕೊಕ್ಕಡ, ಅಜ್ಜಿ ಶ್ರೀಮತಿ ರತ್ನಾ ಚಂದ್ರಶೇಖರ ಭಂಡಾರಿ,
ಚಿಕ್ಕಮ್ಮಂದಿರಾದ ರಾಜೇಶ್ವರಿ, ಜ್ಯೋತಿ, ಭುವನ, ಚಿಕ್ಕಪ್ಪ ಅನಿಲ್ ಭಂಡಾರಿ,
ಬೇಬಿ ಆರ್ಯ ಮತ್ತು ಬಂಧು ಬಳಗದವರು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.


“ಭಂಡಾರಿವಾರ್ತೆ.”