
ಚಿಕ್ಕಮಗಳೂರು ಜಿಲ್ಲೆ ಕಡಬಗೆರೆಯ ಶ್ರೀ ಅಶೋಕ್ ಭಂಡಾರಿ ಮತ್ತು ಶ್ರೀಮತಿ ಪ್ರಮಿತ ಅಶೋಕ್ ಭಂಡಾರಿ ದಂಪತಿಯ ಪುತ್ರಿ
“ಕುಮಾರಿ ಅಶ್ವಿನಿ ಅಶೋಕ್ ಭಂಡಾರಿ”

ಯವರ ಹದಿನೈದನೇ ವರ್ಷದ ಹುಟ್ಟುಹಬ್ಬವನ್ನು ಫೆಬ್ರವರಿ 24,2019 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಈ ಶುಭ ಸಂದರ್ಭದಲ್ಲಿ ಅಶ್ವಿನಿಯವರಿಗೆ ಅವರ ತಂದೆ, ತಾಯಿ, ಮಣಿಪಾಲದ ಅಜ್ಜ ಶ್ರೀ ವಿಠಲ ಭಂಡಾರಿ, ಅಜ್ಜಿ ಶ್ರೀಮತಿ ರತಿ ವಿಠಲ ಭಂಡಾರಿ, ಅಣ್ಣ ಅಭಿಷೇಕ್ ಅಶೋಕ್ ಭಂಡಾರಿ,ದೊಡ್ಡಪ್ಪ ದೊಡ್ಡಮ್ಮಂದಿರಾದ ಶ್ರೀ ವಸಂತ ಭಂಡಾರಿ, ಶ್ರೀಮತಿ ಮೀನಾಕ್ಷಿ ವಸಂತ ಭಂಡಾರಿ.ಕಡಬಗೆರೆ, ಶ್ರೀ ಕೃಷ್ಣ ಭಂಡಾರಿ, ಶ್ರೀಮತಿ ಜಯಲಕ್ಷ್ಮಿ ಕೃಷ್ಣ ಭಂಡಾರಿ.ಕಡಬಗೆರೆ, ಶ್ರೀ ಕೃಷ್ಣ ಭಂಡಾರಿ, ಶ್ರೀಮತಿ ಪ್ರಮೀಳಾ ಕೃಷ್ಣ ಭಂಡಾರಿ.ಮಣಿಪಾಲ, ಅತ್ತೆ ಮಾವಂದಿರಾದ ಶ್ರೀ ಪ್ರಭಾಕರ ಭಂಡಾರಿ, ಶ್ರೀಮತಿ ರೇಖಾ ಪ್ರಭಾಕರ್ ಭಂಡಾರಿ.ಮಣಿಪಾಲ, ಶ್ರೀ ಸುಧಾಕರ ಭಂಡಾರಿ, ಶ್ರೀಮತಿ ಅನಿತಾ ಸುಧಾಕರ ಭಂಡಾರಿ.ಮಣಿಪಾಲ ಹಾಗೂ ಸಹೋದರ ಸಹೋದರಿಯರಾದ ಕಾರ್ತಿಕ್, ಸೌಮ್ಯ, ರಕ್ಷಿತಾ ,ಪ್ರದೀಪ್, ಐಶ್ವರ್ಯ, ಅನೀಶ್ ಹಾಗೂ ಬಂಧುಮಿತ್ರರು ಶುಭ ಹಾರೈಸಿದರು.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕುಮಾರಿ ಅಶ್ವಿನಿ ಅಶೋಕ್ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ, ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”