January 19, 2025
nithin

ಭಂಡಾರಿ ವಾರ್ತೆಯ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೃತ್ತಿಯಲ್ಲಿ UI /UX ಡಿಸೈನರ್ ಆಗಿರುವ ಶ್ರೀ ನಿತಿನ್ ಭಂಡಾರಿ ಕುಂದಾಪುರ ಇವರಿಗೆ ಭಂಡಾರಿ ವಾರ್ತೆ ತಂಡದ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮ ಮುಂದಿನ ಜೀವನವು ಆರೋಗ್ಯಯುತವಾಗಿ, ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ …

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *