September 20, 2024

ಶ್ರೀನಿವಾಸರ ವರಪುತ್ರಿ
ಗೀತಾ ಶ್ರೀನಿವಾಸರ ಕುಲಪುತ್ರಿ
ಪ್ರತಾಪನ ಪ್ರಿಯ ಸೋದರಿ
ನಮ್ಮ ಮನೆಮಗಳು “ಪ್ರತಿಭಾ”
ಜನಿಸಿದ ಶುಭದಿನವಿಂದು….
ಹರಕೆ ಹಾರೈಕೆಗಳು ಶುಭವಾಗಲಿ…
ಭಂಡಾರಿವಾರ್ತೆಯ ಮನೆಮನದ ಕೋರಿಕೆ…
ಜಯವಾಗಲಿ ಕಾರ್ಯದಲಿ….
ವಿಜಯವಾಗಲಿ ಬದುಕಿನಲಿ…
ವಿಜೇತವಾಗಲಿ ಕನಸು ಮನಸಿನಲಿ….
ಜನುಮ ದಿನದ ಶುಭ ಕಾಮನೆಗಳು….
ಸಹೋದರಿ ಕುಮಾರಿ ಪ್ರತಿಭಾ ಶ್ರೀನಿವಾಸ್.

Leave a Reply

Your email address will not be published. Required fields are marked *