
ಮಾರ್ಚ್ 15 ರ ಗುರುವಾರ ಕಾರ್ಕಳ ತಾಲೂಕಿನ ಅಂಡಾರು ಗ್ರಾಮದಲ್ಲಿ ಕುಮಾರಿ ಸಹನಾ ಭಂಡಾರಿ ತಮ್ಮ ಹದಿನೇಳನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಅವರಿಗೆ ತಾಯಿ ಅರುಣಾ ಸತೀಶ್ ಭಂಡಾರಿ,ಶ್ರೀ ಸದಾಶಿವ ಭಂಡಾರಿ, ಶ್ರೀಮತಿ ಲೀಲಾ ಸದಾಶಿವ ಭಂಡಾರಿ (ಅಜ್ಜ-ಅಜ್ಜಿ), ಸುಮತಿ ರಾಜು ಭಂಡಾರಿ(ಅಜ್ಜಿ),ಶ್ರೀ ಸುಂದರ ಭಂಡಾರಿ,ಶ್ರೀಮತಿ ಸುಶೀಲಾ ಸುಂದರ ಭಂಡಾರಿ(ಅಜ್ಜ-ಅಜ್ಜಿ) ಹಾಗೂ ಸಮಸ್ತ ಅಂಡಾರು ಮತ್ತು ತೋಕೂರು ಭಂಡಾರಿ ಕುಟುಂಬಸ್ಥರು ಶುಭಾಶಯಗಳನ್ನು ಕೋರುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕುಮಾರಿ ಸಹನಾರಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಿ,ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
— ಭಂಡಾರಿವಾರ್ತೆ.