

ಉಡುಪಿ ಹೀರೆಬೆಟ್ಟು ಶ್ರೀ ಕೇಶವ ಭಂಡಾರಿ ಮತ್ತು ಶ್ರೀಮತಿ ಸಂಧ್ಯಾ ಕೇಶವ ಭಂಡಾರಿ ದಂಪತಿಯ ಪುತ್ರಿ ಬೇಬಿ ಸೃಷ್ಟಿ ಕೇಶವ ಭಂಡಾರಿ ತಮ್ಮ ಎಂಟನೇ ವರ್ಷದ ಹುಟ್ಟು ಹಬ್ಬವನ್ನು ಜೂನ್ 17 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.


ಈ ಶುಭ ಸಂದರ್ಭದಲ್ಲಿ ಬೇಬಿ ಸೃಷ್ಟಿಗೆ ತಂದೆ , ತಾಯಿ, ಅಣ್ಣ ಮಾಸ್ಟರ್ ಸಂಕೇತ್ ಕೇಶವ ಭಂಡಾರಿ, ಅಜ್ಜ ಶ್ರೀ ಅನಂತರಾಮ ಬಂಗಾಡಿ, ಅಜ್ಜಿ ಶ್ರೀಮತಿ ಸುಮತಿ ಅನಂತರಾಮ ಬಂಗಾಡಿ, ಅಜ್ಜಿ ಅಪ್ಪಿ ಶೇಖರ ಭಂಡಾರಿ ಹಿರೇಬೆಟ್ಟು ಮಾವ ಶ್ರೀ ಸಂದೇಶ್ ಕುಮಾರ್ ಬಂಗಾಡಿ, ಮಾಮಿ ಶ್ರೀಮತಿ ಶುಭ ಸಂದೇಶ್ ಕುಮಾರ್ ಬಂಗಾಡಿ, ಬಂಗಾಡಿ ಮತ್ತು ಹೀರೆಬೆಟ್ಟು ಭಂಡಾರಿ ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.



ಎಂಟನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸೃಷ್ಟಿಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ,ಉಜ್ವಲ ಭವಿಷ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
“ಭಂಡಾರಿವಾರ್ತೆ.”