ಉಡುಪಿ ಪರ್ಕಳ ದ
ಚಿI ರಾಜೇಶ್
ಮತ್ತು
ಚಿI ಸೌI ಸುಶ್ಮಿತಾ
ದಂಪತಿಯು ತಮ್ಮ ವೈವಾಹಿಕ ಜೀವನದ ಒಂದು ವರ್ಷವನ್ನು ಪೂರೈಸಿದ್ದಾರೆ .
ಇವರಿಗೆ ಈ ಶುಭ ಸಂದರ್ಭದಲ್ಲಿ
ಅನಿಲ್ ಭಂಡಾರಿ ಮತ್ತು ಶ್ರೀಮತಿ ಪೂರ್ಣಿಮ ಅನಿಲ್ ಭಂಡಾರಿ.
ರಮೇಶ್ ಭಂಡಾರಿ ಮತ್ತು ಸುನೀತಾ ರಮೇಶ್ ಪರ್ಕಳ. ಸುರೇಶ್ ಭಂಡಾರಿ ಮತ್ತು ಶ್ರೀಮತಿ ಲತಾ ಸುರೇಶ್ ಭಂಡಾರಿ ಉಪ್ಪುರು.
ಶ್ರೀಮತಿ ಸರೋಜ ಮತ್ತು ಮಾಧವ ಭಂಡಾರಿ ಪರ್ಕಳ.
ನಕ್ಷತ್ರ ಭಂಡಾರಿ, ಸುಜಿತ್ ಭಂಡಾರಿ, ತಾನಿಷ್ಕ ಭಂಡಾರಿ, ಆಶ್ನ,ಆಜ್ಞಾ, ಸೂರ್ಯಾಸ್ಶ್ ಹಾಗೂ ಕುಟುಂಬಸ್ಥರು ಶುಭ ಕೋರುತ್ತಿದ್ದಾರೆ…
ವೈವಾಹಿಕ ಜೀವನದ ಒಂದು ವರ್ಷವನ್ನು ಪೂರೈಸಿದ ದಂಪತಿಯು ಆರೋಗ್ಯ ಸುಖ ಸಂಪತ್ತು ಸಮೃದ್ಧಿ ಜೀವನ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ದಂಪತಿಗೆ ಶುಭ ಹಾರೈಕೆಗಳು.
-ಭಂಡಾರಿ ವಾರ್ತೆ