January 18, 2025
Vinod-Sandhya kadaba (3)

ಕಡಬ ತಾಲೂಕು ರಾಮಕುಂಜ ಗ್ರಾಮದ ಕೆದಿಲ ಶ್ರೀ ದಿವಂಗತ ಸಂಜೀವ ಭಂಡಾರಿ ಮತ್ತು ಶ್ರೀಮತಿ ದಿವಂಗತ ಸುನಂದಾ ದಂಪತಿಯ ಪುತ್ರ

ಚಿ ॥ ವಿನೋದ್

ಶಿಮಂತೂರು ಶ್ರೀ ಸಾಧು ಭಂಡಾರಿ ಮತ್ತು ಶ್ರೀಮತಿ ಶಕುಂತಲಾ ಸಾಧು ಭಂಡಾರಿ ದಂಪತಿಯ ಪುತ್ರಿ

ಚಿ॥ ಸೌ॥ ಸಂಧ್ಯಾ

ಇವರ ವಿವಾಹವು ಜೂನ್ 15 ನೇ ಸೋಮವಾರದಂದು ಕಡಬ ತಾಲೂಕು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನ ದಲ್ಲಿ ಕುಟುಂಬಸ್ಥರು ಆತ್ಮೀಯ ಬಂದುಗಳ ಮಿತ್ರರ ಶುಭ ಆಶೀರ್ವಾದೊಂದಿಗೆ ಬಹಳ ಸರಳವಾಗಿ ವಿಜೃಂಭಣೆಯಿಂದ ನಡೆಯಿತು.

[sp_wpcarousel id=”9840″]

ನವ ದಂಪತಿ ಚಿರಕಾಲ ಸುಖ ಶಾಂತಿ ಸಕಲ ಐಶ್ವರ್ಯ ನೆಮ್ಮದಿಯ ಬದುಕನ್ನು ಸಾಗಿಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು

— ಭಂಡಾರಿ ವಾರ್ತೆ