
ಉಡುಪಿ ದೊಡ್ಡಣಗುಡ್ಡೆ ಶ್ರೀ ರತ್ನಾಕರ ಭಂಡಾರಿ ಮತ್ತು ಶ್ರೀಮತಿ ಕುಸುಮಾ ರತ್ನಾಕರ ಭಂಡಾರಿ ದಂಪತಿಯ ಪುತ್ರ
ಶ್ರೀ ಪ್ರಶಾಂತ್ ಆರ್
ಬೆಂಗಳೂರು ಹನುಮಂತನಗರ ಶ್ರೀ ವಿಜಯ ಭಂಡಾರಿ ಮತ್ತು ಶ್ರೀಮತಿ ಸುಜಯ ವಿಜಯ ದಂಪತಿಗಳ ಪುತ್ರಿ
ಶ್ರೀಮತಿ ಪ್ರೀತಿ ಪ್ರಶಾಂತ್


ತಮ್ಮ ದಾಂಪತ್ಯ ಜೀವನದ ಆರನೇ ವರ್ಷವನ್ನು ಉಡುಪಿ ದೊಡ್ಡಣಗುಡ್ಡೆಯ ಮನೆಯಲ್ಲಿ ಸಂತಸದ ಸಂಭ್ರಮದಿಂದ ಆಚರಿಸಿಕೊಂಡರು ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿ ಆರೋಗ್ಯ ಸಕಲ ಐಶ್ವರ್ಯ ಭಗವಂತನು ದಯಪಾಲಿಸಲಿ ಎಂದು ಉಡುಪಿ ದೊಡ್ಡಣಗುಡ್ಡೆಯ ಶ್ರೀ ರತ್ನಾಕರ ಭಂಡಾರಿ ಮತ್ತು ಶ್ರೀಮತಿ ಕುಸುಮಾ ರತ್ನಾಕರ ಭಂಡಾರಿ ಬೆಂಗಳೂರು ಹನುಮಂತನಗರದ ಶ್ರೀ ವಿಜಯ ಭಂಡಾರಿ ಮತ್ತು ಶ್ರೀಮತಿ ಸುಜಯ ವಿಜಯ ಮತ್ತು ಶ್ರೀ ರಂಜಿತ್ ಭಂಡಾರಿ ದೊಡ್ಡಣಗುಡ್ಡೆ ಮತ್ತು ಶ್ರೀಮತಿ ವಿನುತಾ ರಂಜಿತ್ ಹಾಗೂ ಮಾ॥ ಪೃಥ್ವಿಕ್ ಪ್ರಶಾಂತ್ ಶುಭ ಹಾರೈಸಿದ್ದಾರೆ


ಈ ಸಂದರ್ಭದಲ್ಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಸುತ್ತದೆ
ಭಂಡಾರಿ ವಾರ್ತೆ