January 18, 2025
narayana bhandary mudigere

ವೈವಾಹಿಕ ಜೀವನದ 23 ನೇ ವಾರ್ಷಿಕೋತ್ಸವದ ಶುಭಾಶಯಗಳು

ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಸುಜಾತ ನಾರಾಯಣ ಭಂಡಾರಿ.

ನಮ್ಮ ಹೆತ್ತವರಿವರು, ಹೆಗಲ ಮೇಲ್ಹೂತ್ತವರಿವರು

ಈ ದೇಹಕ್ಕೆ ಅಸ್ತಿತ್ವ ನೀಡಿದ ಜನ್ಮದಾತರಿವರು

ಆಡಿಸಿ ನಲಿಸಿ ನಮ್ಮ ಬೆಳೆಸಿದವರಿವರು

ವಿದ್ಯೆ ಬುದ್ದಿ ಸಂಸ್ಕಾರವ ತಿದ್ದಿ ತೀಡಿದವರು

ನಮ್ಮ ಹೆತ್ತವರಿವರು ಹೆಗಲ ಮೇಲ್ಹೊತ್ತವರು

ನಮ್ಮ ಬಯಕೆಗಳಿಗೆ ಆಧಾರವಾದವರು 

ಕನಸುಗಳ ನನಸಾಗಿಸಲು ಪಣ ತೊಟ್ಟವರು

ನಮ್ಮ ಪ್ರೀತಿಯ ಅಪ್ಪ ಅಮ್ಮ ಇವರು

ನಮ್ಮ ಹೆತ್ತವರಿವರು ಹೆಗಲ ಮೇಲ್ಹೊತ್ತವರು.

ನಿಮಗೆ ಕಾಲನ ಒಡೆಯ ಮುಕ್ಕಣ್ಣನ ಆಶೀರ್ವಾದವಿರಲಿ, ದಾಂಪತ್ಯ ಜೀವನದ ವಾರ್ಷಿಕೋತ್ಸವದ ಶುಭಾಶಯಗಳು.

ಶುಭ ಕೋರುವವರು: ಸುಶಾಂತ್ ಭಂಡಾರಿ (ಮಗ)

ಸುರಕ್ಷಾ ಭಂಡಾರಿ  (ಮಗಳು) ಮೂಡಿಗೆರೆ ಮತ್ತು ಬಂಧು ಮಿತ್ರರು.

Leave a Reply

Your email address will not be published. Required fields are marked *