
ಮುಂಬಯಿ ಮಲಾಡ್ ಲಕ್ಷ್ಮಣ ನಗರ ಶ್ರೀ ವಿಶ್ವನಾಥ ಭಂಡಾರಿ ಮತ್ತು ಶ್ರೀಮತಿ ರಕ್ಷಿತಾ ವಿ ಭಂಡಾರಿ ದಂಪತಿಗಳು ತಮ್ಮ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಯೊಂದಿಗೆ ದಿನಾಂಕ 18ನೇ ಜೂನ್ 2019 ರಂದು ತಮ್ಮ ವೈವಾಹಿಕ ಜೀವನದ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಂಡರು.

ಈ ಶುಭ ಸಮಾರಂಭಕ್ಕೆ ಬಂಧು ಮಿತ್ರರು , ಹಿತೈಷಿಗಳು, ಸಹೋದ್ಯೋಗಿಗಳು ಆಗಮಿಸಿ ಅತಿಥಿಸತ್ಕಾರವನ್ನು ಸ್ವೀಕರಿಸಿ ದಂಪತಿಗಳಿಗೆ ಶುಭಹಾರೈಸಿದರು.
ಈ ಶುಭ ಸಂದರ್ಭದಲ್ಲಿ ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ಸಂಭ್ರಮದಲ್ಲಿರುವ ದಂಪತಿಗಳಿಗೆ ದೇವರು ಆಯುರಾರೋಗ್ಯ ಐಶ್ಚರ್ಯ ನೀಡಿ ಕರುಣಿಸಲಿ ಎಂದು ಶುಭಹಾರೈಸುತ್ತದೆ.
ಭಂಡಾರಿ ವಾರ್ತೆ