January 18, 2025
hari

ಪಕ್ಷಿಕೆರೆಯ ಜಯಂತಿ ವಾಸುದೇವ ಮತ್ತು ವಾಸುದೇವ ಭಂಡಾರಿಯವರ ಪ್ರಥಮ ಪುತ್ರ ಚಿ.ಹರಿಪ್ರಸಾದ್ ಅವರ ವಿವಾಹವು ಕಟಪಾಡಿ ಶ್ರೀಮತಿ ಆಶಾ ಮತ್ತು ಶ್ರೀಕೃಷ್ಣ ಭಂಡಾರಿಯವರ ತೃತೀಯ ಪುತ್ರಿ ರಕ್ಷಿತಾ ಅವರ ವಿವಾಹವು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುಹಿರಿಯರ ಆಶೀರ್ವಾದದೊಂದಿಗೆ ಹಾಗೂ ಕುಟುಂಬವರ್ಗದವರ ಸಮಕ್ಷಮದಲ್ಲಿ ನೆರವೇರಿತು.

ನವ ದಂಪತಿ ಚಿರಕಾಲ ಸುಖ ಶಾಂತಿ ಸಕಲ ಐಶ್ವರ್ಯ ನೆಮ್ಮದಿಯ ಬದುಕನ್ನು ಸಾಗಿಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು

— ಭಂಡಾರಿ ವಾರ್ತೆ

Leave a Reply

Your email address will not be published. Required fields are marked *