

ಮಂಗಳೂರು ಪಂಪ್ವೆಲ್ ನ ಶ್ರೀ ವಿನೀತ್ಚಂದ್ರ ಭಂಡಾರಿ ಮತ್ತು ಶ್ರೀಮತಿ ಸೌಮ್ಯ ವಿನೀತ್ಚಂದ್ರ ಭಂಡಾರಿ ದಂಪತಿಯ ಪುತ್ರ.
ಅತೀತ್ ವಿನೀತ್ಚಂದ್ರ ಭಂಡಾರಿ.
ಜೂನ್ 11 ರ ಸೋಮವಾರ ತಮ್ಮ ಎಂಟನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.



ಈ ಸುಸಂದರ್ಭದಲ್ಲಿ ಅವರಿಗೆ ತಂದೆ,ತಾಯಿ,ಕಿರಿಯ ಸಹೋದರ ಮನ್ವಿತ್ ವಿನೀತ್ಚಂದ್ರ ಭಂಡಾರಿ ಮತ್ತು ಕುಟುಂಬದವರು ಶುಭ ಹಾರೈಸಿದ್ದಾರೆ.

ಎಂಟನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅತೀತ್ ಗೆ ಭಗವಂತನು ಆಯುರಾರೋಗ್ಯವನ್ನು ನೀಡಿ,ಉಜ್ವಲವಾದ ಭವಿಷ್ಯವನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ: ಶ್ರೀಪಾಲ್ ಭಂಡಾರಿ.ನೆಲ್ಯಾಡಿ.