
ಬೆಂಗಳೂರಿನಲ್ಲಿ ಮಾಸ್ಟರ್ ರತನ್.ಆರ್ ತನ್ನ ಎಂಟನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ಅವರಿಗೆ ಶುಭಾಶಯ ಕೋರುತ್ತಿರುವವರು ತಂದೆ ಶ್ರೀ ರಮೇಶ್ ಭಂಡಾರಿ, ತಾಯಿ ಶ್ರೀಮತಿ ರಂಜಿತಾ ರಮೇಶ್ ಭಂಡಾರಿ, ಕಾಸರಗೋಡು ಮಂಜೇಶ್ವರದ ಅಜ್ಜ ಶ್ರೀ ಸಂಜೀವ ಭಂಡಾರಿ, ಅಜ್ಜಿ ಶ್ರೀಮತಿ ಪ್ರೇಮಾ ಸಂಜೀವ ಭಂಡಾರಿ, ಚೇರ್ಕಾಡಿಯ ಅಜ್ಜಿ ಕಮಲಾ ಭಂಡಾರಿ, ದೊಡ್ಡಪ್ಪದೊಡ್ಡಮ್ಮಂದಿರು,ಚಿಕ್ಕಪ್
ಈ ಶುಭ ಸಂದರ್ಭದಲ್ಲಿ ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ರತನ್ ನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳನ್ನು ಕೋರುತ್ತದೆ.
–ಭಂಡಾರಿವಾರ್ತೆ