January 18, 2025
IMG_20171203_142049
  
ಬೇಕಾಗುವ ಸಾಮಗ್ರಿಗಳು:
2 ಪ್ಯಾಕೆಟ್ Marie oats ಬಿಸ್ಕತ್ 
100 ಮಿ. ಗ್ರಾಂ ಬೀಜರಹಿತ ಖರ್ಜೂರ
3/4 ಟಿನ್ ಮಂದಗೊಳಿಸಿದ ಹಾಲು ( Condensed Milk )
ಮಾಡುವ ವಿಧಾನ: 
ಹಂತ : 1 
ಬೀಜರಹಿತ ಖರ್ಜೂರ ಮತ್ತು Marie biscuits ಹುಡಿ ಮಾಡಿ  ಮಿಕ್ಸರ್ ನಲ್ಲಿ ಚೆನ್ನಾಗಿ  ಹಿಟ್ಟಿನ ರೂಪಕ್ಕೆ ಬರುವವರೆಗೆ ರುಬ್ಬಬೇಕು. ಹೆಚ್ಚು ಸಿಹಿ ಬೇಕಿದ್ದಲ್ಲಿ ಹೆಚ್ಚು  ಖರ್ಜೂರ ಸೇರಿಸುವುದು ಉತ್ತಮ. 
ಹಂತ : 2 
ನುಣುಪಾದ ಹಿಟ್ಟಿನ ಮಿಕ್ಸರ್  ಗೆ condensed Milk ಸೇರಿಸಿ 
ಹಂತ : 3 
ಮಿಶ್ರಣದಿಂದ ಲಡ್ಡು ತಯಾರಿಸುವುದು.
ನೀವು ಲಡ್ಡನ್ನು ಸಕ್ಕರೆಯೊಂದಿಗೆ ರೋಲ್ ಮಾಡಬಹುದು ಅಥವಾ ಹುರಿದ ತೆಂಗಿನ ಕಾಯಿಯ ಜೊತೆ ಅಥವಾ ಐಸಿಂಗ್ ಶುಗರ್ ಅಥವಾ ಚಾಕೋಲೆಟ್ ಸೆವಿಯಾನ್ ಮೂಲಕವು ರೋಲ್ ಮಾಡಬಹುದು.
ನೀವು ಈ ರುಚಿಯಾದ ಪಾಕವನ್ನು ಯಾವುದೇ ಅಲಂಕಾರವಿಲ್ಲದೆ ಸವಿಯಬಹುದು. ಇಲ್ಲವೇ ನಿಮಗಿಷ್ಟದ ರುಚಿಯಾದ ರೆಸಿಪಿಯೊಂದಿಗೆ ಸೇವಿಸಬಹುದು. 
ದಿಶಾ ಕಿಶನ್ ಕಾರ್ಕಳ

Leave a Reply

Your email address will not be published. Required fields are marked *