January 18, 2025
ninjur 0

         

        ಸೌದಿ ಅರೇಬಿಯಾ ದೇಶದಲ್ಲಿ ಉದ್ಯೋಗಿಯಾಗಿರುವ ಕಾರ್ಕಳದ ನಿಂಜೂರು ಎಡ್ಮೇರು ನಿವಾಸಿಯಾದ ಶ್ರೀ ರಾಜೇಶ್ ಭಂಡಾರಿ ಮತ್ತು ಚಾಂದಿನಿ ರಾಜೇಶ್ ಭಂಡಾರಿ ದಂಪತಿಯು ನಿರ್ಮಿಸಿರುವ ನೂತನ ಮನೆ “ಆರಾಧನಾ”ದ ಗೃಹ ಪ್ರವೇಶವು ತಾರೀಕು 21.06.2018 ರ ಗುರುವಾರದಂದು ವಿಜೃಂಭಣೆಯಿಂದ ನೆರವೇರಿತು.

 

        ಈ ಸಂದರ್ಭದಲ್ಲಿ ದಂಪತಿಯ ಕುಟುಂಬಸ್ಥರು , ಬಂಧುಮಿತ್ರರು , ಹಿತೈಷಿಗಳು ಹಾಜರಿದ್ದು ಶುಭ ಹಾರೈಸಿದರು.

 

        ನೂತನ ಮನೆಯು ಕುಟುಂಬಕ್ಕೆ ಸಕಲಷ್ಠೈಶ್ವರ್ಯಗಳನ್ನೂ ಕರುಣಿಸಲಿ,ಸುಖ ಶಾಂತಿ ನೆಮ್ಮದಿ ಆ ಮನೆಯಲ್ಲಿ ಸದಾ ನೆಲೆಸಿರುವಂತೆ ಶ್ರೀ ದೇವರು ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.

ವರದಿ : ಪವಿತ್ರಾ ಭಂಡಾರಿ, ಉಡುಪಿ

 

Leave a Reply

Your email address will not be published. Required fields are marked *