December 18, 2024
WhatsApp Image 2021-04-27 at 12.02.01 PM

ಕಾಪು ತಾಲೂಕಿನ ಎಲ್ಲೂರು ಬಂಡೋಜಿಯ ಶ್ರೀಮತಿ ಇಂದಿರಾ ಆರ್ ಭಂಡಾರಿ ಕುಟುಂಬವು ನಿರ್ಮಿಸಿರುವ ನೂತನ ಮನೆ “ಅಮ್ಮ” ದ ಗೃಹ ಪ್ರವೇಶವು ಏಪ್ರಿಲ್ 27, 2021 ರ ಮಂಗಳವಾರದಂದು ಗಣಹೋಮ ಹಾಗೂ ಸತ್ಯನಾರಾಯಣ ಪೂಜೆಯೊಂದಿಗೆ ನೆರವೇರಿತು.

ನೂತನ ಗೃಹ ಪ್ರವೇಶದ ಸಂಭ್ರಮದಲ್ಲಿರುವ ಶ್ರೀಮತಿ ಇಂದಿರಾ ಆರ್ ಭಂಡಾರಿ ಕುಟುಂಬಕ್ಕೆ ಶ್ರೀದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *