January 18, 2025
Jayalaxmi bhandary
ನಾರಾವಿ ಈಶ್ವರ ಭಂಡಾರಿ ಮತ್ತು ಸುಶೀಲ ಭಂಡಾರಿಯವರ ಮಗಳು, ಮೂಡು ಮಾರ್ನಾಡ್ ಪೂವಪ್ಪ ಭಂಡಾರಿಯವರ ಪತ್ನಿ ಜಯಲಕ್ಷ್ಮೀ ಭಂಡಾರಿ ( ಪ್ರಾಯ 49) ಡಿಸೆಂಬರ್ 30, 2018ರ ಬಾನುವಾರ ಸಮಯ 8:45 ಕ್ಕೆ  ಹೃದಯಾಘಾತದಿಂದ, ಚಿಕಿತ್ಸೆ ಫಲಕಾರಿಯಾಗದೇ ಅಕಾಲ ಮರಣ ಹೊಂದಿರುತ್ತಾರೆ.
ಆಕಸ್ಮಿಕ ಅಕಾಲ ಮರಣದಿಂದ ಕುಟುಂಬ ದುಃಖತಪ್ತವಾಗಿದ್ದು, ಪತಿ ಪೂವಪ್ಪ ಭಂಡಾರಿ , ಮಕ್ಕಳಾದ ಶೈಲೇಶ್ ಭಂಡಾರಿ, ಸಂದೇಶ್ ಭಂಡಾರಿ ಮತ್ತು ಸಂಧ್ಯಾ ಶ್ರೀ  ಭಂಡಾರಿಯವರನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
ಅಗಲಿದ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಬರಲಿ ಎಂದು ಭಂಡಾರಿ ವಾರ್ತೆ ಬೇಡುತ್ತದೆ ಮತ್ತು ಸಂತಾಪ ವ್ಯಕ್ತಪಡಿಸುತ್ತದೆ.
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *