January 19, 2025
kachuru-co-op-society

ಹಣಕಾಸಿನ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ಗ್ರಾಹಕರ ಅತ್ಯಂತ ವಿಶ್ವಾಸನೀಯ ಸೇವೆ ನೀಡಿರುವ ಕಚ್ಚೂರು ಕ್ರೆಡಿಟ್‌ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಇದೀಗ ತನ್ನ ವಿಸ್ತಾರದ ದೃಷ್ಟಿಯಿಂದ ವಿಸ್ತೃತ ಕಚೇರಿಗೆ ಸ್ಥಳಾಂತರಗೊಂಡಿದೆ.
ಸುರತ್ಕಲ್, ಉಡುಪಿ, ಬಿ.ಸಿ.ರೋಡ್ ನಲ್ಲಿ ಸಹಕಾರಿಯು ಶಾಖೆಗಳನ್ನು ಹೊಂದಿದ್ದು, ಎಲ್ಲವೂ ಗಣಕೀಕೃತ ಸೌಲಭ್ಯ, ಸಿಸಿ ಕ್ಯಾಮರಾ, ಭದ್ರತಾ ಸೌಲಭ್ಯವನ್ನು ಹೊಂದಿದೆ. ವಾಹನ, ಗೃಹ, ಆಭರಣ ಸೇರಿದಂತೆ ವಿವಿಧ ಸಾಲ ಸೌಲಭ್ಯ, ನಿರಖು, ಆವರ್ತನಾ ಠೇವಣಿ, ಪಿಗ್ಮಿ ಇನ್ನಿತರ ಠೇವಣಿ ಸೌಲಭ್ಯ ವನ್ನೂ ನೀಡುತ್ತಿದೆ.


ಕಳೆದ ಸಾಲಿನಲ್ಲಿ 16 ಶೇ. ಡಿವಿಡೆಂಡ್ ಕೂಡಾ ನೀಡಲಾಗಿದೆ. ಈ ಮೂಲಕ ಗ್ರಾಹಕರ ಹಣಕಾಸಿನ ಬೇಡಿಕೆಗಳಿಗೆ  ಸಹಕಾರ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಗತಿಯನ್ನು ಕಂಡಿದೆ.

ವರದಿ:ಸತೀಶ್ ಭಂಡಾರಿ. ಪುತ್ತೂರು
ನಿರ್ದೇಶಕರು. ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ. ಲಿ.

Leave a Reply

Your email address will not be published. Required fields are marked *