
ಮಂಗಳೂರು: ಆಗಸ್ಟ್ ೨೨ ರಂದು ,ಮಂಗಳೂರಿನ ರೆಡ್ ಕ್ಯಾಮಲ್ ಇಸ್ಲಾಮಿಕ್ ಶಾಲೆ ನಿರುಮಾರ್ಗ ಇಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಕು।ಲೀಕ್ಷಿತಾ ಭಂಡಾರಿ ಮತ್ತು ಕು।ಪ್ರೀತಿ ಭಂಡಾರಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ .


ಇವರು ಸುರತ್ಕಲ್ ನ ಸಂತೋಷ್ ಭಂಡಾರಿ ಮತ್ತು ಜ್ಯೋತಿ ಸಂತೋಷ್ ದಂಪತಿಯ ಪುತ್ರಿಯರಾಗಿದ್ದು, ಸುರತ್ಕಲ್ ಹೋಲಿ ಫ್ಯಾಮಿಲಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ. ಇಬ್ಬರೂ ನಿತಿನ್ .ಎನ್.ಸುವಣ೯ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
– ಭಂಡಾರಿ ವಾರ್ತೆ
All the best for next level