January 18, 2025
WhatsApp Image 2020-12-14 at 3.04.56 PM

ಮಂಗಳೂರು ಕೋಡಿಕಲ್ ನ ವಿಠ್ಠಲ್ ಭಂಡಾರಿ (95ವರ್ಷ) ಹೃದಯಾಘಾತದಿಂದ ತಾರೀಕು 14 ಡಿಸೆಂಬರ್ 2020 ರ ಸೋಮವಾರ ನಿಧನ ಹೊಂದಿದರು.

ದಿವಂಗತರು ಇಬ್ಬರು ಗಂಡು ಮಕ್ಕಳು ಮತ್ತು 6 ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *