January 18, 2025
WhatsApp Image 2022-05-07 at 2.22.59 PM (1)

ಕೋಣಂದೂರು ಶ್ರೀಮತಿ ಗಾಯಿತ್ರಿ ಮತ್ತು ಶ್ರೀ ಗಣೇಶ್ ಭಂಡಾರಿ ರವರ ಸುಪುತ್ರ

ಚಿ.ರಾ. ರಾಕೇಶ್ ಹಾಗೂ

ಹೊಸಮಠ ಶ್ರೀಮತಿ ಶ್ಯಾಮಲಾ ಮತ್ತು ಶ್ರೀ ಭಾಸ್ಕರ್ ಭಂಡಾರಿ ರವರ ಪುತ್ರಿ

ಚಿ.ಸೌ . ನಾಗಶ್ರೀ

ಇವರ ವಿವಾಹವು  ಏಪ್ರಿಲ್  24 ರ ಭಾನುವಾರದಂದು ಕೋಟ ಮಣುರು ರಾಜರಾಜೇಶ್ವರಿ ಸಭಾಭವನದಲ್ಲಿ ಜರುಗಿತು.

ಇವರ ದಾಂಪತ್ಯ ಜೀವನವು ಹಾಲು ಜೇನಿನಂತೆ ಸುಮಧುರವಾಗಲಿ ಸುಖ-ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ. ಸಕಲ ಐಶ್ವರ್ಯ ವನ್ನು  ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

Leave a Reply

Your email address will not be published. Required fields are marked *