January 18, 2025
17
     ಶ್ರೀಮತಿ ಸುಮಿತ್ರ ಮತ್ತು ಶ್ರೀ ಕೃಷ್ಣ ಭಂಡಾರಿ ಇವರು ಉಡುಪಿಯ ಅತ್ರಾಡಿ ಹಿರೇಬೆಟ್ಟು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಮನೆ “ಕೌಸ್ತುಭ” ದ ಗೃಹ ಪ್ರವೇಶ ಕಾರ್ಯಕ್ರಮವು ಇತ್ತೀಚಿಗೆ ಜರುಗಿತು. ಗೃಹ ಪ್ರವೇಶದ ಪ್ರಯುಕ್ತ ಮನೆಯಲ್ಲಿ ಸತ್ಯ ನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.  ಮಾಜಿ ಶಾಸಕ ಗೋಪಾಲ ಭಂಡಾರಿ ಸೇರಿದಂತೆ ಬಂಧು ಮಿತ್ರರು, ಸ್ನೇಹಿತರು ಆಗಮಿಸಿ ಶುಭಹಾರೈಸಿದರು. 
– ಭಂಡಾರಿ ವಾರ್ತೆ

Leave a Reply

Your email address will not be published. Required fields are marked *