September 20, 2024

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಶ್ರೀಮತಿ ಗೀತಾ ಎಸ್ ಭಂಡಾರಿ ಮತ್ತು ಸುಧಾಕರ್ ಭಂಡಾರಿಯವರ ಪುತ್ರಿ ಕುಮಾರಿ ವೈಷ್ಣವಿ ಎಸ್ ಭಂಡಾರಿ ಯವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 621 (99.36%) ಅಂಕ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.


ಕುಮಾರಿ ವೈಷ್ಣವಿಯವರು ಶಿಕಾರಿಪುರ ತಾಲ್ಲೂಕು ಮಳೂರಿನ ಮೊರಾರ್ಜಿ ದೇಸಾಯಿ ರೆಸಿಡೆನ್ಷಿಯಲ್ ಸ್ಕೂಲ್ ನ ವಿದ್ಯಾರ್ಥಿನಿ.


ವೈಷ್ಣವಿ ಶೈಕ್ಷಣಿಕವಾಗಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ ಆ ಮೂಲಕ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಹೆಮ್ಮೆ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿಅಭಿನಂದನೆ ಸಲ್ಲಿಸಿ ಶುಭ ಕೋರುತ್ತಿದೆ.

-ಭಂಡಾರಿ ವಾರ್ತೆ

2 thoughts on “ಎಸ್ ಎಸ್ ಎಲ್ ಸಿ ಯ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಶಿರಾಳಕೊಪ್ಪದ ಕುಮಾರಿ ವೈಷ್ಣವಿ ಎಸ್ ಭಂಡಾರಿ

Leave a Reply

Your email address will not be published. Required fields are marked *