January 18, 2025
WhatsApp Image 2020-12-02 at 9.55.02 AM

ಇರುವೈಲು ದೇವರಗುಡ್ಡ ದಿವಂಗತ ಮೋನಪ್ಪ ಭಂಡಾರಿಯವರ ಪುತ್ರ ಚಿ. ಲೋಕೇಶ ಮತ್ತು ನೆಲ್ಲಿಂಗೇರಿಯ ಶ್ರೀಮತಿ ಮತ್ತು ಶ್ರೀ ಆನಂದ ಭಂಡಾರಿಯವರ ಪುತ್ರಿ ಚಿ. ಸೌ. ತೃಪ್ತಿ ಯವರ ವಿವಾಹವು ನವೆಂಬರ್ 5, 2020 ರ ಗುರುವಾರ
ಅಂಡಿಂಜೆ ಕಿಲಾರ ಮಾರಿಕಾಂಬಾ ದೇವಸ್ಥಾನದಲ್ಲಿ ಜರಗಿತು.


ನೂತನ ವಧುವರರ ವೈವಾಹಿಕ ಜೀವನವು ಉಜ್ವಲವಾಗಿರಲಿ ಎಂದು ಮನೆಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

–ಭಂಡಾರಿವಾರ್ತೆ

Leave a Reply

Your email address will not be published. Required fields are marked *