January 18, 2025
aravind

 

 

ಹುಟ್ಟುಹಬ್ಬವನ್ನು ಆಚರಿಸಲು ಹಲವಾರು ಬಗೆಗಳಿವೆ ಆದರೆ ಈ ಸಲದ ಅಣ್ಣನ(ಅರವಿಂದ ಭಂಡಾರಿ) ಹುಟ್ಟುಹಬ್ಬವನ್ನು ಅವನಿಚ್ಛೆಯಂತೆಯೇ ಭಗಿನಿ ಸಮಾಜ ಅನಾಥಾಶ್ರಮ ಮಂಗಳೂರಿನಲ್ಲಿ ಆಚರಿಸಿದೆವು. .ನಮ್ಮ ಸಮಾಜದಲ್ಲಿ ಇಂತಹ ಹಲವಾರು ಮಕ್ಕಳಿದ್ದಾರೆ. ದುಂದು ವೆಚ್ಚಕ್ಕಿಂತ ನಮ್ಮ ಹಣವನ್ನು ಇಂತಹ ಸತ್ಕಾರ್ಯಗಳಲ್ಲಿ ವಿನಿಯೋಗಿಸುವುದು ಉತ್ತಮ,ಅನ್ನುವ ಆಸಕ್ತಿಯಿಂದ.

ಮಾದರಿ ಹುಟ್ಟುಹಬ್ಬ ಆಚರಿಸಿರುವ ಅರವಿಂದ ಭಂಡಾರಿ ಯವರು ನಮ್ಮ ಸಮಾಜದ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಭಂಡಾರಿ ವಾರ್ತೆಯು ಹಾರೈಸುತ್ತದೆ.

ನವಿನ್ ಚಂದ್ರ ಭಂಡಾರಿ

1 thought on “ಮಾದರಿ ಹುಟ್ಟುಹಬ್ಬ ಆಚರಣೆ

  1. Dear mr. ಅರವಿಂದ ಭಂಡಾರಿ,
    Think differently, mind and be in the main stream. highly appriciable and thank you Sir.

Leave a Reply

Your email address will not be published. Required fields are marked *