

ಇವರು ಪತ್ನಿ ಮೀನಾಕ್ಷಿ ಮಾಧವ ಭಂಡಾರಿ, ಮಗಳು ಗುಣಶಿಲ್ಪ, ಮಗ ಮಿಥುನ್ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ಸೋಮವಾರ (ಅಕ್ಟೋಬರ್ 23)ದಂದು ಉಡುಪಿಯಲ್ಲಿ ನೆರವೇರಲಿದೆ.
ಪತ್ನಿ, ಮಕ್ಕಳು ಹಾಗೂ ಕುಟುಂಬ ವರ್ಗದವರಿಗೆ ಇವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ
– ಭಂಡಾರಿ ವಾರ್ತೆ