January 18, 2025
ragha-swathi2

ಉಡುಪಿ ತಾಲೂಕು  ಕಾಪು ಶ್ರೀ ರಾಜು ಭಂಡಾರಿ ಮತ್ತು ಶ್ರೀಮತಿ ಶಕುಂತಳಾ ರಾಜು ಭಂಡಾರಿ ದಂಪತಿ ಪುತ್ರ ಚಿ॥ ರಾಘವೇಂದ್ರ ಹಾಗೂ ಮುಂಬಯಿಯ ವಿರಾರ್ ನ  ಶ್ರೀ ಸ್ವಾಮಿನಾಥ  ಭಂಡಾರಿ ಮತ್ತು ಶ್ರೀಮತಿ ಸುಶೀಲ ಸ್ವಾಮಿನಾಥ ಭಂಡಾರಿ ದಂಪತಿ ಪುತ್ರಿ  ಚಿ॥ಸೌ॥ ಸ್ವಾತಿ  ರವರ ವಿವಾಹವು ದಿನಾಂಕ ಏಪ್ರಿಲ್ 19 ಗುರುವಾರದಂದು ಸಮಾಜ ಬಾಂಧವರು ಕುಟುಂಬಸ್ಥರು ಹಾಗೂ ಹಿತೈಷಿಗಳ ಆಶೀರ್ವಾದದೊಂದಿಗೆ  ಪಡುಬಿದ್ರೆ ಬಂಟರ ಭವನದಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.

ಇವರ ದಾಂಪತ್ಯ ಜೀವನವು ಸುಖಕರವಾಗಿರಲಿ  ಭಗವಂತನು ಸುಖ ಶಾಂತಿ ನೆಮ್ಮದಿ ಐಶ್ವರ್ಯಗಳನ್ನಿತ್ತು ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

— ಭಂಡಾರಿ ವಾರ್ತೆ

Chi. Raghavendra , Son of Kaup Smt.Shakunthala and Shri Raju Bhandary and Chi. Sow Swathi, Daughter of Smt. Susheela and Shri Swaminath Bhandary, Virar, Mumbai celebrated marriage ceremony on 19th April, 2018 at Bantara Bhavana , Padubidre 
On this auspicious moment all the relatives, friends and well wishers of the couple Swathi and Raghavendra made their gracious presence and blessings.

BhandaryVarthe wishes the most heartfelt congratulations to bride and groom. May this day be the start of the best time of your life

–BhandaryVarthe

Leave a Reply

Your email address will not be published. Required fields are marked *