
ಬಂಟ್ವಾಳ ತಾಲೂಕು ವಿಟ್ಲ ಕಲ್ಲಕಟ್ಟ ಗ್ರಾಮದ ದಿವಂಗತ ಕೃಷ್ಣ ಭಂಡಾರಿ ಮತ್ತು ಶಾಂಭವಿ ಕೃಷ್ಣ ಭಂಡಾರಿ ದಂಪತಿಯ ಪುತ್ರ…
ಚಿ|| ಮಹೇಶ್.
ಮತ್ತು
ಚಿ||ಸೌ|| ಲಿಖಿತ.
ಮಡಿಕೇರಿ ತಾಲೂಕು ಕಡಗದಾಳು ಗ್ರಾಮದ ಶ್ರೀ ಕೆ.ಪಿ.ನಾಣಯ್ಯ ಭಂಡಾರಿ ಮತ್ತು ಶ್ರೀಮತಿ ಕೆ.ಎನ್.ಪುಷ್ಪ ದಂಪತಿಯ ಪುತ್ರಿ.

ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಮಹೇಶ್ ಮತ್ತು ಲಿಖಿತ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು, ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.