ಮಂಗಳೂರು: ಭಂಡಾರಿ ಸಮಾಜ ಸಂಘ, ಭಂಡಾರಿ ಯುವ ವೇದಿಕೆ, ಭಂಡಾರಿ ಸ್ವಯಂ ಸೇವಕ ಸಂಘ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಜುಲೈ.30, ಭಾನುವಾರದಂದು, ಕದ್ರಿಯ ಮಲ್ಲಿಕಟ್ಟೆ ಸುಮಸದನದಲ್ಲಿ ಬೆಳಿಗ್ಗೆ 10:30ಕ್ಕೆ ಪ್ರಾರಂಭವಾಗಲಿದೆ. ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಉದ್ಘಾಟಿಸಲಿದ್ದಾರೆ. ಕಚ್ಚೂರುವಾಣಿಯ ಮಾಸ ಪತ್ರಿಕೆಯ ಮಾಜಿ ಸಂಪಾದಕ ಎ.ಕೆ.ಭಂಡಾರಿಯವರು ಆಟಿಯ ಬಗ್ಗೆ ಮಾತನಾಡಲಿದ್ದಾರೆ. ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ನಾಗೇಶ್ ಭಂಡಾರಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಕಳ ಮಾಜಿ ಶಾಸಕ ಗೋಪಾಲ್ ಭಂಡಾರಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸುರೇಶ್ ಭಂಡಾರಿ ಕಡಂದಲೆ, ಭಂಡಾರಿ ಮಹಾಮಂಡಲದ ಅಧ್ಯಕ್ಷರಾದ ಸದಾಶಿವ ಭಂಡಾರಿ ಸಕಲೇಶಪುರ, ಉದ್ಯಮಿ ಸುರೇಂದ್ರ ಬಂಟ್ವಾಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ನಾಗೇಶ್ ಭಂಡಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕಿಶೋರ್ ಸೊರ್ನಾಡು, ಭಂಡಾರಿ ವಾರ್ತಾ ತಂಡ
Aatidonji Dina
Mangalore: Aatidonji Dina program will be conducted on July 30th Sunday at 10.30 am at ‘SumaSadana’ Kadri Mallikatte Mangaluru by Bhandary Samaja Sangh, Bhandary Yuva Vedike and Bhandary Swayamsevaka Sangh. The program will be inaugurated by Ms Kavita Sanil, Mayor of Mangalore City Corporation. Shri A. K Bhandary, former editor of Kachurvani monthly Magazine, will share a few words about the traditional importance of Aati period. Mangaluru Bhandary Samaja Sangh President Shri Nagesh Mannagudde will preside over the function. Karkala’s former MLA Shri Gopal Bhandary Hebri, President of Kachur Shri Nageshwara Temple Shri Suresh Bhandary Kadandale, President of Bhandary Mahamandala Shri Sadashiv Bhandary Sakleshpur and Businessman Shri Surendra Bhantwal will be present as Chief Guests at the event. Press release by Nagesh Bhandary Mannagudde.
Report: – Kishor Sornadu, Bhandary Varthe.
Translation: Shruthi Bhandary
ಆಟಿಡೊಂಜಿ ಕಾರ್ಯಕ್ರಮ ಪ್ರತಿವರ್ಷ ನಿರಂತರವಾಗಿ ನೆಡೆಯಲಿ…ಶುಭವಾಗಲಿ.
Pls send me by email everymonth
Please Install App on your mobile and get daily updates…
https://play.google.com/store/apps/details?id=com.apps.bhandary.varthe&hl=en_IN