January 18, 2025
Prapth 3

ಕುವೈತ್ ನಲ್ಲಿ ನೆಲೆಸಿರುವ ಶ್ರೀ ಪ್ರದೀಪ್ ಭಂಡಾರಿ ಮತ್ತು ಶ್ರೀಮತಿ ತೃಪ್ತಿ ಭಂಡಾರಿಯವರು ತಮ್ಮ ಪುತ್ರ ಮಾಸ್ಟರ್ ಪ್ರಾಪ್ತ್ ನ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಆಗಸ್ಟ್ 28 ರ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.


ಪ್ರಾಪ್ತ್ ಕಳೆದ ಸಾಲಿನಲ್ಲಿ ಭಂಡಾರಿವಾರ್ತೆ ಆಯೋಜಿಸಿದ್ದ “ಮುದ್ದು ಮಕ್ಕಳ ಸೆಲ್ಫಿ ಸ್ಪರ್ಧೆ” ಯಲ್ಲಿ ರನ್ನರ್ ಅಪ್ ಆಗಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.


ಪ್ರಾಪ್ತ್ ನ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಅವನ ತಂದೆ,ತಾಯಿ,ಬಂಧುಗಳು,ಸ್ನೇಹಿತರು,ಹಿತೈಷಿಗಳು ಶುಭ ಹಾರೈಸಿದ್ದಾರೆ.
ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಪ್ರಾಪ್ತ್ ನನ್ನು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *