ಮರೆಯಾಗುವ ದಿವಸ ಹತ್ತಿರ ಬರುತ್ತಿದೆನಿನ್ನ ನೆನಪೆಂಬ ದಾರಿ ಕೊನೆಯಾಗುತ್ತಿದೆ
ನಿನ್ನ ನೆನಪಲ್ಲೇ ಬದುಕೋಣವೆಂದು ಮನಸ್ಸು ಹೇಳುತ್ತಿದೆ
ನನ್ನ ಮನದಿ ಕಟ್ಟಿದ ಆಸೆ ಆಕಾಂಕ್ಷೆಗೆ ಬೆಂಕಿ ಇಟ್ಟಾಗಿದೆ
ನಿನ್ನ ಜೊತೆ ಕಳೆದ ದಿನಗಳೇ ಮನದಿ ಮರುಕಳಿಸುತ್ತಿದೆ
ಪ್ರೀತಿಯ ಮಂಪರಿನಲ್ಲಿ ಹುಚ್ಚನಾಗುವೆನೆ ಎಂದು ತಿಳಿಯದಾಗಿದೆ
ಈ ಹುಚ್ಚು ಪ್ರೀತಿಯಲಿ ಬೆಂದು ಹೋಗಿರುವೆನು ನಾನು
ಮರೆಯಾಗುವ ಮುನ್ನ ಯೋಚಿಸು ನೀನು.
✍ ನಿತಿನ್ ಭಂಡಾರಿ
Super ..
ಮೊದಲ ಪ್ರೀತಿಯ ಕೆಲಸವೇ
ಅಷ್ಟು…
ಹೃದಯದಲ್ಲಿ ಪ್ರೀತಿದೀಪ
ಅಂಟಿಸುವಷ್ಟು…..!!!
Nice bro
Nice bro
Nice bro
Nice bro