January 18, 2025
38

 

 

ಬಂದ ಕನಸು‌ ನಿಜವಾಗಬಾರದೆ

ಹೊದ ಯಶಸ್ಸು ತಿರುಗಿ ಬರಬಾರದೆ

ಕಳೆದುಕೊಂಡಿರೊದ್ದನ್ನ ನೆನೆದು ಇರುವುದನ್ನ

ಕಳೆದುಕೊಳ್ಳುವ ಭೀತಿ ಇಲ್ಲದೆ

ವಾಸ್ತವ ಅತ್ಮ ತೃಪ್ತಿ ಅನುಭವಿಸದೆ 

ವಿಧಿಯನ್ನು ದೂರುವ ಈ ಮರ್ಕಟ ಮನಸ್ಸನ್ನ

ನಾನು ಹೇಗೆ  ಅರ್ಥೈಸಲಿ…??


ನಿನ್ನ ಸೌಂದರ್ಯ ವರ್ಣಿಸಲು ಪದಗಳೆ ಸಾಲುತ್ತಿಲ್ಲ

ನಿನ್ನ ಅಂಧದ ಗಣಿಯೆದುರು ನನ್ನ ಪದಕೋಶಗಳು

ಮಂಡಿಯೂರಿ ಕುಳಿತಿವೆ

ತುಸು ಮೆಲ್ಲಗೆ ಹೇಳುವೆ ಗೆಳತಿ ಕೋಟಿಗೊಬ್ಬಳು

ನೀನು

ಅದರೂ ನಿನ್ನ ಸೌಂದರ್ಯಕ್ಕೆ ಟ್ಯಾಕ್ಸ್ ಕಟ್ಟಲು

ಅಗದು ನನಗೆ

ನಾನೊಬ್ಬ ಬಡ ನಿನ್ನ ಸೌಂದರ್ಯ ಆರಾಧಕ

ಶ್ರೀಶ ಭಂಡಾರಿ,ಮಾಡವು

Leave a Reply

Your email address will not be published. Required fields are marked *