December 3, 2024
8d8dbd84-b984-4d1b-9056-4634893330a2

ಬೆಳ್ತಂಗಡಿ ತಾಲೂಕಿನ ಮರೋಡಿ ಹೊಸಮನೆ ದಿವಂಗತ ಬೋಗ್ರ ಭಂಡಾರಿಯವರ ಧರ್ಮ ಪತ್ನಿ ಶ್ರೀಮತಿ ಅಪ್ಪಿ ಭಂಡಾರಿಯವರು ಇಂದು ದಿನಾಂಕ 9/3/2023ರಂದು ವಯೋಸಹಜವಾಗಿ ನಿಧನರಾದರು. ಇವರಿಗೆ ಸುಮಾರು 98 ವರ್ಷ ವಯಸ್ಸಾಗಿತ್ತು.

ಇವರು ಮಕ್ಕಳು ಮೊಮ್ಮಕ್ಕಳು ಹಾಗೂ ಮರಿ ಮಕ್ಕಳು ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನ್ನು ಕುಟುಂಬಕ್ಕೆ ಕರುಣಿಸಲಿ ಎಂದು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *