
ಬಂಟ್ವಾಳ ತಾಲೂಕು ಕಲ್ಲಡ್ಕ ಕೊಳಕೀರು ಶ್ರೀಮತಿ ಶಾರದ ದೂಮಣ್ಣ ಭಂಡಾರಿ ಮತ್ತು ದಿವಂಗತ ದೂಮಣ್ಣ ಭಂಡಾರಿ ದಂಪತಿಯ ಪುತ್ರ…
ಚಿ|| ಶರತ್.
ಮತ್ತು
ಚಿ||ಸೌ|| ಪ್ರಿಯಾ.
ಪುತ್ತೂರು ತಾಲೂಕು ಕಬಕ ಅಳಕೆಮಜಲು ಶ್ರೀ ವಿಶ್ವನಾಥ ಭಂಡಾರಿ ಮತ್ತು ಶ್ರೀಮತಿ ಆಶಾ ವಿಶ್ವನಾಥ ಭಂಡಾರಿ ದಂಪತಿಯ ಪುತ್ರಿ.


ಇವರ ಶುಭ ವಿವಾಹವು ಡಿಸೆಂಬರ್ 31,2018 ರ ಸೋಮವಾರ ಫರಂಗಿಪೇಟೆ ಅರ್ಕುಳದ “ಯಶಸ್ವಿ ಹಾಲ್” ನಲ್ಲಿ ಬಂಧುಮಿತ್ರರು ಹಾಗೂ ಕುಟುಂಬಸ್ಥರ ಶುಭಾಶೀರ್ವಾದೊಂದಿಗೆ ವಿಜೃಂಭಣೆಯಿಂದ ನೆರವೇರಿತು.


ನವ ದಂಪತಿಗಳಿಗೆ ಭಗವಂತನು ಆರೋಗ್ಯ,ಆಯುಷ್ಯ, ಸಕಲ ಐಶ್ವರ್ಯವನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
— ಭಂಡಾರಿವಾರ್ತೆ.