ಮುಂಬಯಿ ಥಾಣೆಯ ಶ್ರೀಮತಿ ರೇಖಾ ಪದ್ಮನಾಭ ಮತ್ತು ಶ್ರೀ ಪದ್ಮನಾಭ ಸಿ.ಭಂಡಾರಿ ದಂಪತಿ ಪುತ್ರ
ಚಿ॥ರಾಹುಲ್
ಹಾಗೂ ಕಾರ್ಕಳ ಶ್ರೀಮತಿ ಗೀತಾ ಪ್ರಕಾಶ್ ಚಂದ್ರ ಮತ್ತು ಶ್ರೀ ಪ್ರಕಾಶ್ ಚಂದ್ರ ಭಂಡಾರಿ ದಂಪತಿ ಪುತ್ರಿ
ಚಿ॥ಸೌ॥ ಅಧಿತಿ ಯವರ
ವಿವಾಹ ಸಮಾರಂಭವು ದಿನಾಂಕ ಏಪ್ರಿಲ್ 19 ರಂದು ಬಂಧು ಬಳಗ, ಕುಟುಂಬಸ್ಥರು, ಗುರು ಹಿರಿಯರು ಹಾಗೂ ಹಿತೈಷಿಗಳ ಶುಭಾಶೀರ್ವಾದದೊಂದಿಗೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ವಿಜೃಂಭಣೆಯಿಂದ ಜರಗಿತು.
ದಿನಾಂಕ 22-04-2018 ರಂದು ವಿವಾಹ ಆರತಕ್ಷತೆ ಕಾರ್ಯಕ್ರಮವು ಮಂಗಳೂರು ಕಂಕನಾಡಿಯ ಪಾದರ್ ಮುಲ್ಲರ್ಸ್ ಕಾನ್ವೆಂಶನ್ ಸೆಂಟರ್ ಹಾಲ್ ನಲ್ಲಿ ಅದ್ದೂರಿಯಾಗಿ ಜರಗಿತು. ಈ ಕಾರ್ಯಕ್ರಮಕ್ಕೆ ಎಲ್ಲ ನೆಚ್ಚಿನ ಬಂಧುಗಳು , ಸ್ನೇಹಿತರು , ಗಣ್ಯರು ಆಗಮಿಸಿ ಶುಭಹಾರೈಸಿದರು.
ಇವರ ದಾಂಪತ್ಯ ಜೀವನವು ಸುಖಮಯವಾಗಿರಲಿ. ಭಗವಂತನು ಸುಖ ಶಾಂತಿ ನೆಮ್ಮದಿ ಐಶ್ವರ್ಯಗಳನ್ನಿಟ್ಟು ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
Rahul weds Adhiti
Chi.Rahul Bhandary, son of Smt.Rekha Bhandary and Shree. Padmanabha C Bhandary, Thane, Mumbai and
chi.sou Adhiti, Daughter of Smt.Geetha and Shree. Prakashchandra Bhandary, karkala celebrated their marriage ceremony on 19th April 2018 at Ammanni Ramanna Shetty Sabha Bhavan, Udupi.
On 22th April 2018 Grand Marriage Reception held in Father Mullars convention Center hall Kankanady Mangalore. Family members , Relatives and Friends attended and blessed a memorable day to Married couple.
On this auspicious moment all the relatives, friends and well-wishers of the couple Rahul and Adhiti made their gracious presence and blessings.
Team Bhandaryvarthe Wishing the couple lots of joy and happiness on this very special day and for the rest of your lives together!
–ಭಂಡಾರಿ ವಾರ್ತೆ -BV