
ಬಂಟ್ವಾಳ ಕೂಡಿಗೆಹಿತುೣ ಶ್ರೀ ಆನಂದ ಭಂಡಾರಿ ಮತ್ತು ಶ್ರೀಮತಿ ರೇವತಿ ಆನಂದ ಭಂಡಾರಿ ದಂಪತಿಯ ಪುತ್ರ
ಚಿ॥ ಉದಯಕುಮಾರ್
ಹಾಗೂ ಕಾರ್ಕಳ ಶಿವಪುರ ಶ್ರೀ ಶ್ರೀಧರ ಭಂಡಾರಿ ಮತ್ತು ಶ್ರೀಮತಿ ಪುಷ್ಪಾ ದಂಪತಿಯ ಪುತ್ರಿ
ಚಿ॥ ಸೌ॥ ಸುಷ್ಮಾ
ವಧು ವರರು ದಿನಾಂಕ 26/04/2018 ಗುರುವಾರದಂದು ಅಭಿಜಿತ್ ಲಗ್ನ ಸಮುಹೂತ೯ದಲ್ಲಿ ಸಮಾಜಬಂಧುಗಳು, ಗುರು ಹಿರಿಯರು, ಹಿತೈಷಿಗಳ ಸಮ್ಮುಖದಲ್ಲಿ ಬಂಟ್ವಾಳ ಬಂಟರ ಭವನದ ಪಿ.ವಿ. ಶೆಟ್ಟಿ ಅಡಿಟೋರಿಯಂ ನಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು.
ನವ ವಿವಾಹಿತರಿಗೆ ಉಪಸ್ಥಿತರಿದ್ದ ಬಂಧು ಮಿತ್ರರು, ಕುಟುಂಬಸ್ಥರು, ಹಿತೈಷಿಗಳು ಹರಸಿ ಹಾರೈಸಿದರು.
ಇವರ ದಾಂಪತ್ಯ ಜೀವನವು ಹಾಲು ಜೇನಿನಂತೆ ಸುಮಧುರವಾಗಲಿ ಸುಖ-ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ. ಸಕಲ ಐಶ್ವರ್ಯ ವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ