
ತಡೆ- ಎಲ್ಲೂರು (ಮುದರಂಗಡಿ) ಶ್ರೀಮತಿ ವನಜ ಮತ್ತು ಶ್ರೀ ಜಗನ್ನಾಥ ಭಂಡಾರಿಯವರ ಪುತ್ರನಾದ
ಚಿll ವಿಶ್ವನಾಥ ಬಿ
ಎಂಬ ವರ ಹಾಗೂ
ಚಿllಸೌll ಅಶ್ವಿನಿ ಎಸ್.
ಎಂಬ ವಧುವಿನ ವಿವಾಹವು ಬುಧವಾರ ದಿನಾಂಕ 25-04-2018 ಮಧ್ಯಾಹ್ನ 12-25 ರ ಶುಭ ಲಗ್ನದಲ್ಲಿ ಗುರು ಹಿರಿಯರು, ಬಂಧು-ಮಿತ್ರರ ಸಮ್ಮುಖದಲ್ಲಿ ಬೆಳ್ಮಣ್ ‘ಮುಹೂರ್ತ ಹಾಲ್’ ನಲ್ಲಿ ನೆರವೇರಿತು.
ನವ ವಿವಾಹಿತರಿಗೆ ಉಪಸ್ಥಿತರಿದ್ದ ಬಂಧು ಮಿತ್ರರು, ಕುಟುಂಬಸ್ಥರು, ಹಿತೈಷಿಗಳು ಹರಸಿ ಹಾರೈಸಿದರು.
ನವಜೀವನಕ್ಕೆ ಪಾದಾರ್ಪಣೆ ಮಾಡಿದ ನವ ಜೋಡಿಯ ಮುಂದಿನ ಜೀವನ ಸಂತೋಷ ಸಂಭ್ರಮದಿಂದ ಸಾಗಲಿ,ಶ್ರೀ ದೇವರು ಅವರ ಸಕಲ ಇಷ್ಟಾರ್ಥಗಳನ್ನು ನೆರವೇರಿಸಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ”ಯು ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.