
ಬೆಂಗಳೂರಿನ ರವಿಶಂಕರ್ ಹಾಗೂ ವಿದ್ಯಾ ರವಿಶಂಕರ್ ರವರ ಪುತ್ರ ಮಾಸ್ಟರ್ ಆರುಷ್ ನ ಮೂರನೇ ವರುಷದ ಹುಟ್ಟುಹಬ್ಬವನ್ನು ಬೆಂಗಳೂರಿನ ತಮ್ಮ ಮನೆಯಲ್ಲಿ ನವೆಂಬರ್ 6,2019 ರ ಬುಧವಾರ ವಿಜೃಂಭಣೆಯಿಂದ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ತನ್ನ ಅಜ್ಜ ಅಜ್ಜಿಯರಾದ ಅನಂತ್ ಭಂಡಾರಿ ಹಾಗೂ ಇಂದಿರ ಅನಂತ್ ಭಂಡಾರಿ ಮುಲ್ಕಿ (ಮೈಸೂರು) ಮತ್ತು ಭಾಸ್ಕರ್ ಭಂಡಾರಿ ಹಾಗೂ ಶಾಂತ ಭಾಸ್ಕರ್ ಬಾರಕೂರು ಹಾಗೂ ಆತ್ಮೀಯರು ಮತ್ತು ಬಂಧುಗಳು ಈ ಶುಭ ಕೂಟದಲ್ಲಿ ಉಪಸ್ಥಿತರಿದ್ದು ಆರುಷ್ ಗೆ ಹರಸಿ ಶುಭ ಹಾರೈಸಿದರು.


“ಭಂಡಾರಿವಾರ್ತೆ.”