
ಮುಂಬಯಿಯ ರವಿ ಭಂಡಾರಿ ಮತ್ತು ಸವಿತಾ ರವಿ ಭಂಡಾರಿ ದಂಪತಿಯು ತಮ್ಮ ಪುತ್ರ ಮಾಸ್ಟರ್ ಶ್ರಿಯಾನ್ ನ ಐದನೇ ವರ್ಷದ ಹುಟ್ಟುಹಬ್ಬವನ್ನು ಅಕ್ಟೋಬರ್ 15, 2019 ರ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.


ಮಾಸ್ಟರ್ ಶ್ರಿಯಾನ್ ಗೆ ಅವರ ತಂದೆ, ತಾಯಿ, ಸುಧೀರ್ ಭಂಡಾರಿ, ಸ್ಮಿತಾ ಭಂಡಾರಿ, ರಾಘು ಭಂಡಾರಿ, ಶ್ವೇತಾ ಭಂಡಾರಿ, ಸತ್ಯ ಪ್ರಸಾದ್ ಭಂಡಾರಿ,ಪುಟಾಣಿಗಳಾದ ಶಾರ್ವರಿ, ಶಿವಾನ್ಷ್,ಶಾಯ್ನಾ ಹಾಗೂ ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.


ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶ್ರಿಯಾನ್ ಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”