ಮೂಡಿಗೆರೆ ಫಲ್ಗುಣಿಯ ಶ್ರೀಮತಿ ವಿನಯ ಭಂಡಾರಿ ಮತ್ತು ಹರೀಶ್ ಭಂಡಾರಿಯ ಪುತ್ರ ಮಾಸ್ಟರ್ ವಿನೀಶ್ ತನ್ನ ಏಳನೇ ವರ್ಷದ ಹುಟ್ಟುಹಬ್ಬವನ್ನು ಮಾರ್ಚ್ 31 ರಂದು ತಂದೆ, ತಾಯಿ ಮತ್ತು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಆಚರಿಸಿಕೊಂಡರು.
ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿ ಹಿರಿಯರು ಹಾಗೂ ಬಂಧು – ಮಿತ್ರರು ಶುಭ ಹಾರೈಸಿದರು.
ಮುದ್ದು ಕಂದನಿಗೆ ಭಗವಂತನು ನೂರುಕಾಲ ಆರೋಗ್ಯ ಆಯುಷ್ಯ ಐಶ್ವರ್ಯ ಸದ್ಬುದ್ಧಿಯನ್ನು ಕೊಟ್ಟು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.
– ಭಂಡಾರಿ ವಾರ್ತೆ