January 18, 2025
FB_IMG_1521342479667

ನಮ್ಮ ಟಿವಿಯ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಿತ್ರ ರಾಜೇಶ್ ಭಂಡಾರಿಯವರ ಸಾರಥ್ಯದ ‘ಕಲಾಂಜಲಿ ಕ್ರಿಯೇಷನ್ ‘ ನವರು ನಿರ್ಮಿಸಿರುವ ಈ ಹಾಡು ಈಗಾಗಲೇ ಕರ್ನಾಟಕದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಕರಾವಳಿಗೆ ಹೆಮ್ಮೆ ತಂದಿರುವ ಯಕ್ಷಗಾನದ ಹಿರಿಮೆಯನ್ನು ಕನ್ನಡ ಸಾಹಿತ್ಯದಲ್ಲಿ ನಿರ್ಮಿಸಿರುವ ಈ ಹಾಡು ಯಕ್ಷ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಸತೀಶ್ ಪಟ್ಲಾ ಹಾಡಿರುವ ಮಾಯಾಕಡೊಂಜಿ ಹಾಡಿಗೆ ಕವರ್ ಸಾಂಗ್ ಹಾಡಿರುವ ನಿಶಾನ್ ರೈ ಅತ್ಯುತ್ತಮ ಹಾಡುಗಾರರಾಗಿ ಹೊರಹೊಮ್ಮಿದ್ದಾರೆ .

https://www.youtube.com/watch?v=CVU-AtJ5S68

  • Report : Prashanth 

Leave a Reply

Your email address will not be published. Required fields are marked *