January 18, 2025
preethika

2017 -18 ರ ಸಾಲಿನ ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಕು. ಪ್ರೀತಿಕಾ ಭಂಡಾರಿ ಉಜಿರೆ ಇವರು 511 (ಶೇ. 85.16) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಜಿರೆಯ ಶ್ರೀ ಪುರಂದರ ಭಂಡಾರಿ ಮತ್ತು ಶ್ರೀಮತಿ ಶಾಲಿನಿ ದಂಪತಿಗಳ ಸುಪುತ್ರಿ . ಇವರು ವಾಣಿ ಪಿ ಯು ಕಾಲೇಜ್ ಬೆಳ್ತಂಗಡಿ ಯ ವಿದ್ಯಾರ್ಥಿನಿಯಾಗಿದ್ದರು. ಇವರ ಅಮೋಘ ಸಾಧನೆಯಿಂದ ತನ್ನ ಪೋಷಕರ , ಹುಟ್ಟೂರಿನ , ತಾನು ಕಲಿತ ವಿದ್ಯಾ ಸಂಸ್ಥೆಯ ಮತ್ತು ಭಂಡಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.


ಈ ಸಂದರ್ಭದಲ್ಲಿ ಗುರು ಹಿರಿಯರು ,ಸ್ನೇಹಿತರು, ಬಂಧುಗಳೆಲ್ಲರೂ ಕು. ಪ್ರೀತಿಕಾ ಭಂಡಾರಿಯವರಿಗೆ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ. ಭಂಡಾರಿ ಕುಟುಂಬ ದ ಪ್ರತಿಭೆ ಕು. ಪ್ರೀತಿಕಾ ಭಂಡಾರಿಯವರ ಸಾಧನೆಯನ್ನು ಶ್ಲಾಘಿಸುತ್ತಾ ಮುಂದಿನ ಭವಿಷ್ಯ ವು ಉಜ್ವಲವಾಗಲಿ ಎಂದು ಶ್ರೀ ದೇವರಲ್ಲಿ ಭಂಡಾರಿ ವಾರ್ತೆ ಬೇಡುತ್ತದೆ.

Advt.

 Report: Vishwa Ujire

Leave a Reply

Your email address will not be published. Required fields are marked *