January 18, 2025
feature-sannidhi

2017 -18 ರ ಸಾಲಿನ ದ್ವಿತೀಯ PUC ಪರೀಕ್ಷೆಯಲ್ಲಿ ಕು. ಸನ್ನಿದಿ ಶಂಕರ್ ಭಂಡಾರಿ ಇವರು ವಿಜ್ಞಾನ ( PCMB )ವಿಭಾಗದಲ್ಲಿ 581 (ಶೇ. 97 %) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು R N ಶೆಟ್ಟಿ ಪದವಿ ಪೂರ್ವ ಕಾಲೇಜು ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರು ಕುಂದಾಪುರ ಕಟ್ಟಬೇಲ್ತೂರು ನ ಶಂಕರ ಭಂಡಾರಿ ಮತ್ತು ಪದ್ಮಾವತಿ ಭಂಡಾರಿ ದಂಪತಿಗಳ ಸುಪುತ್ರಿ. ಇವರ ಅಮೋಘ ಸಾಧನೆಯಿಂದ ತನ್ನ ಪೋಷಕರ , ಹುಟ್ಟೂರಿನ , ತಾನು ಕಲಿತ ವಿದ್ಯಾ ಸಂಸ್ಥೆಯ ಮತ್ತು ಭಂಡಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಶುಭ ಸಂದರ್ಭದಲ್ಲಿ
ಪ್ರೀತಿಯ ಸಹೋದರಿಯರಾದ

ರೇಶ್ಮಾಶ್ರೀ ಭಂಡಾರಿ, 
ಸುಷ್ಮಾಶ್ರೀ ಭಂಡಾರಿ, 
ನಯನ ,
ಚೈತ್ರ ಭಂಡಾರಿ

ಮತ್ತು ಸಹೋದರರಾದ

ಶರತ್ ಭಂಡಾರಿ ,
ಭರತ್ ಭಂಡಾರಿ, 
ಪ್ರಕಾಶ್ ಭಂಡಾರಿ

ಇವರೆಲ್ಲರೂ ಕು. ಸನ್ನಿಧಿ ಯವರಿಗೆ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.

ಭಂಡಾರಿ ಕುಟುಂಬ ದ ಪ್ರತಿಭೆ ಕು. ಸನ್ನಿಧಿ ಯವರ ಸಾಧನೆಯನ್ನು ಶ್ಲಾಘಿಸುತ್ತಾ ಮುಂದಿನ ಭವಿಷ್ಯ ವು ಉಜ್ವಲವಾಗಲಿ ಎಂದು ಶ್ರೀ ದೇವರಲ್ಲಿ ಭಂಡಾರಿ ವಾರ್ತೆ ಬೇಡುತ್ತದೆ.

 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *