January 18, 2025
Shruthi6
ಮಂಗಳೂರಿನ ಎಕ್ಕೂರು ಸುರೇಶ್ ಭಂಡಾರಿ ಹಾಗೂ ಶ್ರೀಮತಿ ಮಂಜುಳ ಸುರೇಶ್ ಭಂಡಾರಿಯವರ ದ್ವಿತೀಯ ಪುತ್ರಿ

ಕುಮಾರಿ ಶ್ರುತಿ 

ಮತ್ತು
ಹುಣಸೆಹಳ್ಳಿ , ಚಿಕ್ಕಮಗಳೂರಿನ  ಶುಭಕರ್ ಮತ್ತು ಶ್ರೀಮತಿಯವರ ಪುತ್ರ

ಶರತ್

ಇವರ ಮದುವೆ ನಿಶ್ಚಿತಾರ್ಥವು 27/04/2018 ರಂದು ಮಂಗಳೂರಿನ ಪಂಪ್ವೆಲ್ ನ ಸಮೃದ್ಧಿ ಸಭಾಂಗಣದಲ್ಲಿ ನೆರವೇರಿತು. ಈ ಶುಭ ಸಮಾರಂಭಕ್ಕೆ ಅಹಾನ್ವಿತ ಬಂಧುಗಳು, ಸ್ನೇಹಿತರು , ಗಣ್ಯರು ಉಪಸ್ಥಿತರಿದ್ದು ಭಾವೀ ವಧು ವರರಿಗೆ ಶುಭಾಶಯ ಕೋರಿದರು
ನವಜೀವನದ ತಯಾರಿಯಲ್ಲಿರುವ ನವ ವಧುವರರಿಗೆ ಸಮಗ್ರ ಭಂಡಾರಿ ಕುಟುಂಬದ ಪರವಾಗಿ ಭಂಡಾರಿವಾರ್ತೆಯು ಶುಭ ಹಾರೈಸುತ್ತದೆ. ಜೊತೆ ಗೆ ಭಂಡಾರಿ ವಾರ್ತೆಯ ಸದಸ್ಯೆ ಶ್ರುತಿಯವರ ನವ ಕನಸುಗಳು ನನಸಾಗಲಿ ಮತ್ತು ದೇವರು ಸಕಲೈಶ್ವರ್ಯ ಮತ್ತು ನೆಮ್ಮದಿಯ ಜೀವನವನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಡುತ್ತದೆ.
ಭಂಡಾರಿವಾರ್ತೆ

Leave a Reply

Your email address will not be published. Required fields are marked *